
Pulse of the Public
ಕಾಲ್ಪನಿಕ ಚಿತ್ರಹೆಚ್ಚಿನ ಮಾಹಿತಿಗಾಗಿ, AI Pragati ಗೆ ಭೇಟಿ ನೀಡಿ (www.aipragati.in).
ನೋಂದಾಯಿತವಲ್ಲದ ಕೋಚಿಂಗ್ ಸೆಂಟರ್ಗಳ ನಿಯಂತ್ರಣ, ಶಾಲಾ ವೇಳೆಯಲ್ಲಿ ಪರ್ಯಾಯ ತರಬೇತಿ ನಿಷೇಧ ಮತ್ತು ಖಾಸಗಿ ಶಾಲಾ ಶುಲ್ಕ ನಿಯಂತ್ರಣದ ಕುರಿತು ಕರ್ನಾಟಕ ಸರ್ಕಾರ ರಚಿಸಿರುವ ಶಿಕ್ಷಣ ಸುಧಾರಣಾ ಉಪಸಮಿತಿ ಸಾರ್ವಜನಿಕರ ಸಲಹೆಗಳನ್ನು ಆಹ್ವಾನಿಸಿದೆ.
ಶೈತ್ರಿಕ ವರ್ಷ ಆರಂಭವಾಗಿ ತಿಂಗಳುಗಳು ಕಳೆದರೂ ಕರ್ನಾಟಕದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ಮತ್ತು ಪಾದರಕ್ಷೆಗಳು ತಲುಪದಿರುವುದು ಕಳವಳಕ್ಕೆ ಕಾರಣವಾಗಿದೆ.
ಆಗಸ್ಟ್ 30 ರಂದು ನೀಟ್ ಪಿಜಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಸ್ವಯಂಚಾಲಿತ ಇಮೇಲ್ಗಳಲ್ಲಿ ಪರೀಕ್ಷೆಯ ದಿನಾಂಕವನ್ನು ತಪ್ಪಾಗಿ ಸೆಪ್ಟೆಂಬರ್ 5 ಎಂದು ನಮೂದಿಸಿದ್ದಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಬಿಇಎಂಎಸ್) ಸ್ಪಷ್ಟನೆ ನೀಡಿದೆ.
ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್ ಮತ್ತು ಕಾನೂನು ಸೇರಿದಂತೆ 17 ಪ್ರಮುಖ ಕ್ಷೇತ್ರಗಳಲ್ಲಿ ಆನ್ಲೈನ್ ಕೋರ್ಸ್ ನೀಡುವ ಐಐಟಿ ಮದ್ರಾಸ್ನ 'ಸ್ಕೂಲ್ ಕನೆಕ್ಟ್' ಕಾರ್ಯಕ್ರಮದ ಅಕ್ಟೋಬರ್ ಬ್ಯಾಚ್ಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಬಾರಿಗೆ 9ನೇ ತರಗತಿಯ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ.