ಸಮಗ್ರ ಎಐ ಕಾಯ್ದೆ ಹಾಗೂ ಸ್ವತಂತ್ರ ನಿಯಂತ್ರಕ ಸ್ಥಾಪನೆಗೆ ಬ್ರಿಟನ್ ಸಂಸದೀಯ ಸಮಿತಿ ಆಗ್ರಹ
ಕೃತಕ ಬುದ್ಧಿಮತ್ತೆಯಿಂದ (ಎಐ) ಮಾನವ ಹಕ್ಕುಗಳಿಗೆ ಉಂಟಾಗುತ್ತಿರುವ ತೀವ್ರ ಅಪಾಯಗಳನ್ನು ತಡೆಯಲು ಪ್ರತ್ಯೇಕ ಎಐ ಕಾಯ್ದೆ ರೂಪಿಸಲು ಹಾಗೂ ಸ್ವತಂತ್ರ ನಿಯಂತ್ರಣ ಮಂಡಳಿ ಸ್ಥಾಪಿಸಲು ಬ್ರಿಟನ್ ಸಂಸತ್ತಿನ ಜಂಟಿ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

