
Pulse of the Public
ಮಖಾ ನಕ್ಷತ್ರ ಮತ್ತು ಸಿಂಹ ರಾಶಿಯ ಚಂದ್ರನ ಪ್ರಭಾವದಿಂದಾಗಿ ಈ ದಿನ ಏಳು ರಾಶಿಗಳಿಗೆ ಶುಭ ಫಲಗಳು ದೊರೆಯಲಿವೆ.
ಅಕ್ಟೋಬರ್ 6 ರಂದು ಕರ್ಕಾಟಕ ರಾಶಿಯಲ್ಲಿ ಚಂದ್ರನ ಸಂಚಾರವಿದ್ದು, ಆಶ್ಲೇಷ ನಕ್ಷತ್ರದ ಪ್ರಭಾವದಿಂದ 7 ರಾಶಿಗಳಿಗೆ ವಿಶೇಷ ಫಲಗಳು ದೊರೆಯಲಿವೆ.
ಭಾದ್ರಪದ ಮಾಸದ ಏಕಾದಶಿಯಂದು ಚಂದ್ರನು ಮಕರ ರಾಶಿಯನ್ನು ಪ್ರವೇಶಿಸಿದ್ದು, 5 ರಾಶಿಗಳಿಗೆ ವಿಶೇಷ ಪ್ರಗತಿ ಹಾಗೂ ಲಾಭ ತರಲಿದ್ದಾನೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯಂದು ಧನು ರಾಶಿಯಲ್ಲಿ ಚಂದ್ರನ ಸಂಚಾರದಿಂದ 6 ರಾಶಿಗಳಿಗೆ ಶುಭ ಫಲಗಳು ದೊರೆಯಲಿವೆ.