ಮಂಗಳೂರು: ಯೂನಿಟಿ ಫಿಸಿಯೋಥೆರಪಿ ಕಾಲೇಜಿನಲ್ಲಿ ನೂತನ ಒಪಿಡಿ ವಿಭಾಗ ಉದ್ಘಾಟನೆ
ಮಂಗಳೂರಿನ ಶೆಡಿಗುರಿ-ದಂಬೆಲ್ ರಸ್ತೆಯಲ್ಲಿರುವ ಯೂನಿಟಿ ಫಿಸಿಯೋಥೆರಪಿ ಕಾಲೇಜಿನಲ್ಲಿ ನೂತನ ಹೊರರೋಗಿ ವಿಭಾಗ (ಒಪಿಡಿ) ಗುರುವಾರ ಲೋಕಾರ್ಪಣೆಗೊಂಡಿತು.

Pulse of the Public
ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಮತ್ತು ಆಸ್ಪತ್ರೆಗಳು ಸುದ್ದಿ ಮತ್ತು ಅಪ್ಡೇಟ್ಗಳು.
ಪುತ್ತೂರಿನ ಜಿಮ್ ಒಂದರಲ್ಲಿ ಅಭ್ಯಾಸ ಮಾಡುತ್ತಿದ್ದ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ 20 ವರ್ಷದ ವಿದ್ಯಾರ್ಥಿ ಶಮಿಕ್ ರೈ ಶನಿವಾರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿರಂತರ ಲಾರ್ವಾ ನಿರ್ಮೂಲನೆ ಮತ್ತು ಕಣ್ಗಾವಲಿನಿಂದ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ತೀವ್ರ ನಿಗಾ ಘಟಕಗಳ ಮೇಲೆ ಹೆಚ್ಚುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ, ರೆಫರ್ ಮಾಡುವ ಮೊದಲು ಐಸಿಯು ಹಾಸಿಗೆ ಲಭ್ಯತೆ ಪರಿಶೀಲಿಸುವಂತೆ ವೆನ್ಲಾಕ್ ಆಸ್ಪತ್ರೆ ಮನವಿ ಮಾಡಿದೆ.
ಮಂಗಳೂರಿನ ಶೆಡಿಗುರಿ-ದಂಬೆಲ್ ರಸ್ತೆಯಲ್ಲಿರುವ ಯೂನಿಟಿ ಫಿಸಿಯೋಥೆರಪಿ ಕಾಲೇಜಿನಲ್ಲಿ ನೂತನ ಹೊರರೋಗಿ ವಿಭಾಗ (ಒಪಿಡಿ) ಗುರುವಾರ ಲೋಕಾರ್ಪಣೆಗೊಂಡಿತು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಸ್ಫೋಟಗೊಂಡು ತೀವ್ರ ಆರೋಗ್ಯ ಸಮಸ್ಯೆಗೆ ಈಡಾಗಿದ್ದ 16 ವರ್ಷದ ಬಾಲಕಿಯೊಬ್ಬಳಿಗೆ ಎಂಟು ದಿನಗಳ ಕಾಲ ಇಸಿಎಂಒ ಜೀವ ರಕ್ಷಕ ವ್ಯವಸ್ಥೆಯಡಿ ಚಿಕಿತ್ಸೆ ನೀಡಿ, ಯಶಸ್ವಿಯಾಗಿ ಪ್ರಾಣ ಉಳಿಸಲಾಗಿದೆ.
ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಬಹುವಿಶೇಷತಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.