ಇತ್ತೀಚಿನಗದಗಕಾನೂನು ಮತ್ತು ವೃತ್ತಿಪರ ಸೇವೆಗಳು
ಕಾಲ್ಪನಿಕ ಚಿತ್ರ
ಗದಗ: ಕಳುವಾಗಿದ್ದ ಚಿನ್ನ, ನಗದು ಪತ್ತೆಯಾದರೂ ಹಿಂದಿರುಗಿಸಿಲ್ಲ; ಮಾಜಿ ಸಿಪಿಐ ವಿರುದ್ಧ ಸಂತ್ರಸ್ತ ಕುಟುಂಬ ಆರೋಪ
AI. Imran Khan · 9 ಸೆಪ್ಟೆಂ
2024ರಲ್ಲಿ ಕಳುವಾಗಿದ್ದ 1 ಕೆಜಿ ಚಿನ್ನ ಹಾಗೂ 36 ಲಕ್ಷ ರೂ. ನಗದನ್ನು ಪೊಲೀಸರು ರಿಕವರಿ ಮಾಡಿದ್ದರೂ ತಮಗೆ ಹಸ್ತಾಂತರಿಸಿಲ್ಲ ಎಂದು ಗದಗ ನಗರದ ಕುಟುಂಬವೊಂದು ಮಾಜಿ ಸಿಪಿಐ ವಿರುದ್ಧ ಆರೋಪಿಸಿದೆ.
