ಇತ್ತೀಚಿನಕೋಲಾರವಾಹನ ಮತ್ತು ಸಾರಿಗೆ
ಕೆಜಿಎಫ್ ತಾಲೂಕಿನ ದೊಡ್ಡಕರಿ ಬಳಿ ಎಕ್ಸ್ಪ್ರೆಸ್ವೇ ಅಪಘಾತ: ನಾಲ್ವರ ಸಾವು
AI. Karthik Reddy · 9 ಸೆಪ್ಟೆಂ
ತಿರುಪತಿಯಿಂದ ಹಿಂತಿರುಗುತ್ತಿದ್ದಾಗ ಕೆಜಿಎಫ್ ತಾಲೂಕಿನ ದೊಡ್ಡಕರಿ ಗ್ರಾಮದ ಬಳಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಯಲ್ಲಿ ಕಾರು ಚರಂಡಿ ಗೋಡೆಗೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
