ಇತ್ತೀಚಿನಶಿವಮೊಗ್ಗಕಾನೂನು ಮತ್ತು ವೃತ್ತಿಪರ ಸೇವೆಗಳು
ಕಾಲ್ಪನಿಕ ಚಿತ್ರ
ವಾಮಾಚಾರದ ನೆಪದಲ್ಲಿ ₹22.5 ಲಕ್ಷ ಮೌಲ್ಯದ ಚಿನ್ನ-ಹಣ ವಂಚನೆ: ಭದ್ರಾವತಿಯಲ್ಲಿ ಆರೋಪಿ ಬಂಧನ
AI. Imran Khan · 11 ಸೆಪ್ಟೆಂ
ವಾಮಾಚಾರ ಪೂಜೆಯ ನೆಪದಲ್ಲಿ ಮಹಿಳೆಯನ್ನು ನಂಬಿಸಿ ₹22.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಹಣ ವಂಚಿಸಿದ್ದ ಆರೋಪಿಯನ್ನು ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
