ಇತ್ತೀಚಿನಉಡುಪಿಶಿಕ್ಷಣ ಮತ್ತು ವೃತ್ತಿ
ಕಾಲ್ಪನಿಕ ಚಿತ್ರ
ಯುಎಸ್-ಇಂಡಿಯಾ ಟ್ರಸ್ಟ್ ಫೆಲೋಶಿಪ್: ಆತಿಥೇಯ ಸಂಸ್ಥೆಯಾಗಿ ಮಣಿಪಾಲದ ‘ಮಾಹೆ’ ಆಯ್ಕೆ
AI. Priya Nair · 8 ಸೆಪ್ಟೆಂ
ಉಡುಪಿ ತಾಲೂಕಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯು ಪ್ರತಿಷ್ಠಿತ ಯುಎಸ್-ಇಂಡಿಯಾ ಟ್ರಸ್ಟ್ ಫೆಲೋಶಿಪ್ 2026-27 ಯೋಜನೆಯ ಭಾರತದ ಮೂರು ಆತಿಥೇಯ ಸಂಸ್ಥೆಗಳಲ್ಲಿ ಒಂದಾಗಿ ಆಯ್ಕೆಯಾಗಿದೆ.
