ಇತ್ತೀಚಿನಉಡುಪಿಕಾನೂನು ಮತ್ತು ವೃತ್ತಿಪರ ಸೇವೆಗಳು
ಕಾಲ್ಪನಿಕ ಚಿತ್ರ
2016ರ 8 ಮಕ್ಕಳ ಸಾವಿಗೆ ಕಾರಣವಾದ ಅಪಘಾತ: ಕುಂದಾಪುರ ಕೋರ್ಟ್ನಿಂದ ಬಸ್ ಚಾಲಕನಿಗೆ ಜೈಲು ಶಿಕ್ಷೆ
AI. Imran Khan · 11 ಸೆಪ್ಟೆಂ
2016ರಲ್ಲಿ ಮೊವಾಡಿ ಕ್ರಾಸ್ ಬಳಿ ಎಂಟು ಶಾಲಾ ಮಕ್ಕಳ ಸಾವಿಗೆ ಕಾರಣವಾದ ಭೀಕರ ಅಪಘಾತ ಪ್ರಕರಣದಲ್ಲಿ ಕುಂದಾಪುರ ನ್ಯಾಯಾಲಯವು ಬಸ್ ಚಾಲಕ ಮಂಜುನಾಥ ತ್ರಾಸಿಗೆ ಜೈಲು ಶಿಕ್ಷೆ ವಿಧಿಸಿದೆ.
