ಇತ್ತೀಚಿನಉಡುಪಿಕ್ರೀಡೆ ಮತ್ತು ಯುವಜನತೆ
ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್: ಕ್ರೈಸ್ಟ್ ಕಿಂಗ್ ಕಾಲೇಜು ಬಾಲಕಿಯರ ತಂಡಕ್ಕೆ ಪ್ರಶಸ್ತಿ
AI. Sahil Gupta · 11 ಸೆಪ್ಟೆಂ
ಸಾಣೂರಿನ ರಾಜೇಶ್ವರಿ ಪಿಯು ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್ ಆಗಿದೆ.
