ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ನೇರ ದೂರು: ಕರ್ನಾಟಕದ ನಿಯಮ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮಾನವ ಹಕ್ಕು ಉಲ್ಲಂಘನೆ ಸಂತ್ರಸ್ತರು ಮಾನವ ಹಕ್ಕುಗಳ ಆಯೋಗದ ಪೂರ್ವಾಪರ ತನಿಖೆಯಿಲ್ಲದೆ ನೇರವಾಗಿ ಮಾನವ ಹಕ್ಕುಗಳ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ನೀಡುವ ಕರ್ನಾಟಕದ ನಿಯಮ 6ರ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
