ಇತ್ತೀಚಿನವಿಜಯಪುರಪ್ರವಾಸೋದ್ಯಮ ಮತ್ತು ಆತಿಥ್ಯ
ಕಾಲ್ಪನಿಕ ಚಿತ್ರ
ಇಂಡಿ ತಾಲೂಕಿನಲ್ಲಿ ಕೃಷ್ಣಮೃಗ ಅಭಯಾರಣ್ಯ ಹಾಗೂ ವೃಕ್ಷ ಉದ್ಯಾನ ಸ್ಥಾಪನೆ: ಸಚಿವ ರಾಮಲಿಂಗಾರೆಡ್ಡಿ ಘೋಷಣೆ
AI. Sneha Rao · 11 ಸೆಪ್ಟೆಂ
ಇಂಡಿ ತಾಲೂಕಿನ ಸವಳಸಂಗ ಗ್ರಾಮದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿ ವೃಕ್ಷ ಉದ್ಯಾನ ಲೋಕಾರ್ಪಣೆಗೊಳಿಸಿದ ಸಚಿವ ರಾಮಲಿಂಗಾರೆಡ್ಡಿ, ತಾಲೂಕಿನಲ್ಲಿ ಕೃಷ್ಣಮೃಗ ಅಭಯಾರಣ್ಯ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು.
