
Pulse of the Public
ಕಾಲ್ಪನಿಕ ಚಿತ್ರಮಸ್ಕಿ ಪಟ್ಟಣದ ವೆಂಕಟಾಪುರ ರಸ್ತೆಯ ಪ್ರಜಾಸೌಧದ ಹಿಂಭಾಗದಲ್ಲಿ ಶಂಕುಸ್ಥಾಪನೆ ನೆರವೇರಿದ ನಿಗದಿತ ಸ್ಥಳದಲ್ಲೇ ನೂತನ ತಾಪಂ ಕಟ್ಟಡ ನಿರ್ಮಿಸುವಂತೆ ಕರ್ನಾಟಕ ಭೀಮ್ ಸೇನೆ ಒತ್ತಾಯಿಸಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸಿಂಗರೇಣಿ ಕಾಲರೀಸ್ ಸಂಸ್ಥೆಯಿಂದ ಚಿನ್ನ ಮತ್ತು ತಾಮ್ರದ ಅದಿರು ಶೋಧನೆ ಯೋಜನೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಗಣಿ ಸಚಿವಾಲಯದ ಹರಾಜಿನ ಮೂಲಕ ಪಡೆದ 199.13 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ವೈಜ್ಞಾನಿಕ ಸಮೀಕ್ಷೆ ನಡೆಯಲಿದೆ.
ಹಿರೇಕೇರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಶಾಸಕ ಯು. ಬಿ. ಬಣಕಾರ್ ಭೂಮಿ ಪೂಜೆ ನೆರವೇರಿಸಿ ವಿವಿಧ ಗ್ರಾಮ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ರಾಜ್ಯ ಹೆದ್ದಾರಿ 290ರಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ₹70 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.