
Pulse of the Public

ಕರ್ಕಾಟಕ ರಾಶಿಯಲ್ಲಿ ಚಂದ್ರನ ಸಂಚಾರದಿಂದಾಗಿ ೫ ರಾಶಿಗಳ ಫಲದಲ್ಲಾಗುವ ವ್ಯತ್ಯಾಸಗಳು ಹಾಗೂ ಇಂದಿನ ನಕ್ಷತ್ರ ಬದಲಾವಣೆಯ ವಿವರ.
ಶ್ರಾವಣ ಮಾಸದ ದ್ವಾದಶಿ ಮತ್ತು ಪುಷ್ಯ ನಕ್ಷತ್ರದ ಈ ದಿನದಂದು ಕರ್ಕಾಟಕ, ವೃಷಭ, ಕನ್ಯಾ, ವೃಶ್ಚಿಕ ಹಾಗೂ ಮೀನ ರಾಶಿಯವರಿಗೆ ಉತ್ತಮ ಫಲಗಳು ಸಿಗಲಿವೆ.
ವೃಷಭ ರಾಶಿಯಲ್ಲಿ ಚಂದ್ರನ ಸಂಚಾರ ಹಾಗೂ ಮೃಗಶಿರಾ ನಕ್ಷತ್ರದ ಪ್ರಭಾವದಿಂದ ಇಂದಿನ ದಿನವು ಕೆಲವು ರಾಶಿಗಳಿಗೆ ವಿಶೇಷ ಲಾಭ ತರಲಿದೆ.
ಶ್ರಾವಣ ಮಾಸದ ಕೃಷ್ಣ ಪಕ್ಷದ ನವಮಿಯಂದು ವೃಷಭ ರಾಶಿಯಲ್ಲಿ ಚಂದ್ರ ಸಂಚರಿಸಲಿದ್ದು, 6 ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರಲಿದೆ.