
Pulse of the Public

ಶ್ರಾವಣ ಮಾಸದ ದ್ವಾದಶಿ ಮತ್ತು ಪುಷ್ಯ ನಕ್ಷತ್ರದ ಈ ದಿನದಂದು ಕರ್ಕಾಟಕ, ವೃಷಭ, ಕನ್ಯಾ, ವೃಶ್ಚಿಕ ಹಾಗೂ ಮೀನ ರಾಶಿಯವರಿಗೆ ಉತ್ತಮ ಫಲಗಳು ಸಿಗಲಿವೆ.
ವೃಷಭ ರಾಶಿಯಲ್ಲಿ ಚಂದ್ರನ ಸಂಚಾರ ಹಾಗೂ ಮೃಗಶಿರಾ ನಕ್ಷತ್ರದ ಪ್ರಭಾವದಿಂದ ಇಂದಿನ ದಿನವು ಕೆಲವು ರಾಶಿಗಳಿಗೆ ವಿಶೇಷ ಲಾಭ ತರಲಿದೆ.
ಶ್ರಾವಣ ಮಾಸದ ಕೃಷ್ಣ ಪಕ್ಷದ ನವಮಿಯಂದು ವೃಷಭ ರಾಶಿಯಲ್ಲಿ ಚಂದ್ರ ಸಂಚರಿಸಲಿದ್ದು, 6 ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರಲಿದೆ.
ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ಚಂದ್ರನು ವೃಷಭ ರಾಶಿಗೆ ಪ್ರವೇಶಿಸಿದ್ದು, ಇಂದು ಐದು ರಾಶಿಗಳಿಗೆ ವಿಶೇಷ ಪ್ರಗತಿ ಮತ್ತು ಸುಖ-ಶಾಂತಿ ಸಿಗಲಿದೆ.