ಮಗುವಿಗೆ ಬೈದು ಚೆಂಡು ಮುಟ್ಟುಗೋಲು ಹಾಕಿಕೊಳ್ಳುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಕರ್ನಾಟಕ ಹೈಕೋರ್ಟ್
ಅಂಗಡಿಯ ಗ್ಲಾಸ್ ಒಡೆದಿದ್ದಕ್ಕೆ ಮಗುವಿನ ವೊಲಿಬಾಲ್ ಅನ್ನು ವಾಪಸ್ ನೀಡದೆ ತಂದೆಯನ್ನು ಕರೆತರುವಂತೆ ಸೂಚಿಸಿದ್ದು ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಇಬ್ಬರು ಆರೋಪಿಗಳ ಖುಲಾಸೆಯನ್ನು ಎತ್ತಿಹಿಡಿದಿದೆ.
