ಭಾರತದಲ್ಲಿ ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಲ್ಯಾಮ್ ರಿಸರ್ಚ್ನಿಂದ $6 ಬಿಲಿಯನ್ ಮೌಲ್ಯದ ಬೃಹತ್ ಸೆಮಿಕಂಡಕ್ಟರ್ ಹೂಡಿಕೆ ಘೋಷಣೆ
ಸೆಮಿಕಂಡಕ್ಟರ್ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳಾದ ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಲ್ಯಾಮ್ ರಿಸರ್ಚ್ ಬೆಂಗಳುರಿನಲ್ಲಿ ₹10,000 ಕೋಟಿ ಮೌಲ್ಯದ ಸಿಲಿಕಾನ್ ಘಟಕ ಹಾಗೂ $5 ಬಿಲಿಯನ್ ಸಂಶೋಧನಾ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿವೆ.
