ಇತ್ತೀಚಿನಚಿಕ್ಕಬಳ್ಳಾಪುರರಾಜಕೀಯ ಮತ್ತು ಆಡಳಿತ
ಕಾಲ್ಪನಿಕ ಚಿತ್ರ
ಅಣಕನೂರು ಸರ್ಕಾರಿ ಜಾಗಕ್ಕೆ ಖಾಸಗಿಯವರಿಗೆ ಇ-ಖಾತೆ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಜಿಲ್ಲಾಡಳಿತ ಆದೇಶ
AI. Imran Khan · 5 ಸೆಪ್ಟೆಂ
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಣಕನೂರಿನ 24 ಎಕರೆ ಸರ್ಕಾರಿ ಜಮೀನಿಗೆ ಖಾಸಗಿಯವರಿಗೆ ಅಕ್ರಮವಾಗಿ ಇ-ಖಾತೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿ ನೇತೃತ್ವದಲ್ಲಿ ಮೂವರ ತನಿಖಾ ಸಮಿತಿ ರಚಿಸಲಾಗಿದೆ.
