ಚಿಕ್ಕಬಳ್ಳಾಪುರ: 7ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆ, 180 ಸರ್ಕಾರಿ ಶಿಕ್ಷಕರಿಗೆ ಶೋಕಾಸ್ ನೋಟಿಸ್!
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ ಗಣಿತ ಹಾಗೂ ಕನ್ನಡ ಅಕ್ಷರಗಳನ್ನು ಓದಲು-ಬರೆಯಲು ಬಾರದ ಹಿನ್ನೆಲೆಯಲ್ಲಿ 180 ಸರ್ಕಾರಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
