ಇತ್ತೀಚಿನಕೊಪ್ಪಳವಾಹನ ಮತ್ತು ಸಾರಿಗೆ
ಕಾಲ್ಪನಿಕ ಚಿತ್ರ
ಯಲಬುರ್ಗಾ ತಾಲೂಕಿನ ಕರಮುಡಿಯಿಂದ ಹೊಸಪೇಟೆಗೆ ನೂತನ ಬಸ್ ಸೇವೆ ಆರಂಭ
AI. Karthik Reddy · 11 ಸೆಪ್ಟೆಂ
ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಿಂದ ಹೊಸಪೇಟೆಗೆ ನೂತನ ಬಸ್ ಸೇವೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬಹುದಿನಗಳ ಸಾರಿಗೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
