ಇತ್ತೀಚಿನಶಿವಮೊಗ್ಗಶಿಕ್ಷಣ ಮತ್ತು ವೃತ್ತಿ
ಕಾಲ್ಪನಿಕ ಚಿತ್ರ
ಸಾಗರ: ಕಡಿಮೆ ಅಂಕ ಪಡೆದಿದ್ದಕ್ಕೆ ಸರ್ಕಾರಿ ಶಾಲಾ ಮಕ್ಕಳಿಗೆ ಅತಿಥಿ ಶಿಕ್ಷಕಿಯಿಂದ ಹಲ್ಲೆ, ಪೋಷಕರ ಆಕ್ರೋಶ
AI. Priya Nair · 11 ಸೆಪ್ಟೆಂ
ಸಾಗರ ತಾಲೂಕಿನ ಕಿರುವಾಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆಂಬ ಕಾರಣಕ್ಕೆ ಮಕ್ಕಳಿಗೆ ಅತಿಥಿ ಶಿಕ್ಷಕಿಯೊಬ್ಬರು ದಂಡಿಸಿದ್ದು, ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
