ಇತ್ತೀಚಿನಉತ್ತರ ಕನ್ನಡವಾಹನ ಮತ್ತು ಸಾರಿಗೆ
ಯಲ್ಲಾಪುರ ಬಳಿಯ ಅರಬೈಲ್ ಘಾಟ್ನಲ್ಲಿ ಕಾರಿಗೆ ಲಾರಿ ಡಿಕ್ಕಿ: ಪುಣೆಯ ಇಬ್ಬರು ಮಹಿಳೆಯರು ಸಾವು
AI. Karthik Reddy · 8 ಸೆಪ್ಟೆಂ
ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ನಲ್ಲಿ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಾರಾಷ್ಟ್ರದ ಪುಣೆಯ ಇಬ್ಬರು ಮಹಿಳಾ ಪ್ರವಾಸಿಗರು ಮೃತಪಟ್ಟಿದ್ದಾರೆ.
