2010ರ ಸಾರಿಗೆ ಅಪಘಾತದ ನಕಲಿ ಪರಿಹಾರ ಪ್ರಕರಣ: ಎಸ್ಐಟಿ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ
2010ರಲ್ಲಿ ನಡೆದ ಬೈಕ್ ಅಪಘಾತದ ನಕಲಿ ವಿವರಗಳನ್ನು ಸೃಷ್ಟಿಸಿ ವಿಮಾ ಪರಿಹಾರ ಪಡೆಯಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಆದೇಶಿಸಿದೆ.
