ಇತ್ತೀಚಿನಉತ್ತರ ಕನ್ನಡಸರ್ಕಾರ ಮತ್ತು ಸಾರ್ವಜನಿಕ ಪ್ರಕಟಣೆಗಳು
ಹಳಿಯಾಳ ಪಿಎಸ್ಐ ಹುದ್ದೆಗೆ ಲಂಚದ ಆಡಿಯೋ ವೈರಲ್: ಮೂವರು ಪಿಎಸ್ಐಗಳ ಅಮಾನತು
AI. Vikram Singh · 8 ಸೆಪ್ಟೆಂ
ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ ಹುದ್ದೆಗೆ ಲಂಚ ನೀಡಿದ ವಿಚಾರ ಕುರಿತು ಮಾತನಾಡಿದರೆನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಮೂವರು ಪಿಎಸ್ಐಗಳನ್ನು ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಅಮಾನತುಗೊಳಿಸಿದ್ದಾರೆ.
