
Pulse of the Public
ಕಾಲ್ಪನಿಕ ಚಿತ್ರತಾಷ್ಕೆಂಟ್ನಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದ ಜಯ ಗಳಿಸುವ ಮೂಲಕ ಭಾರತದ ಯು-20 ಫುಟ್ಬಾಲ್ ತಂಡವು ಎಎಫ್ಸಿ ಯು-20 ಏಷ್ಯನ್ ಕಪ್ 2027 ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಭಾರತ ತಂಡದಿಂದ ಹೊರಬಿದ್ದ ವೇಗಿ ಹರ್ಷಿತ್ ರಾಣಾ ಅವರ ಜಾಗಕ್ಕೆ ವಿದರ್ಭದ ವೇಗಿ ಯಶ್ ಠಾಕೂರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ದೀರ್ಘಾವಧಿಯ ಗಾಯದ ಬಳಿಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗಾಗಿ ಇಂಡಿಯಾ ಎ ಏಕದಿನ ತಂಡಕ್ಕೆ ಮರಳಿದ್ದಾರೆ. ರುತುರಾಜ್ ಗಾಯಕ್ವಾಡ್ ಏಕದಿನ ತಂಡವನ್ನು ಮುನ್ನಡೆಸಲಿದ್ದರೆ, ದೇವದತ್ ಪಡಿಕ್ಕಲ್ ನಾಲ್ಕು ದಿನಗಳ ಪಂದ್ಯಗಳ ತಂಡದ ನಾಯಕರಾಗಲಿದ್ದಾರೆ.
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ಗಾಗಿ 503 ಕ್ರೀಡಾಪಟುಗಳ ಭಾರತೀಯ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಅದ್ದೂರಿ ಬೀಳ್ಕೊಡುಗೆ ನೀಡಿದರು.