
Pulse of the Public
ಕಾಲ್ಪನಿಕ ಚಿತ್ರಗದಗ ಜಿಲ್ಲೆಯ ಲಕ್ಷ್ಮೇಶ್ವರ ತಹಶೀಲ್ದಾರ್ ಕಚೇರಿಯಲ್ಲಿ ನಿರಂತರ ಸರ್ವರ್ ಸಮಸ್ಯೆಯಿಂದಾಗಿ ಜಾತಿ-ಆದಾಯ ಹಾಗೂ ಉತಾರ ದಾಖಲೆಗಳನ್ನು ಪಡೆಯಲಾಗದೆ ವಿದ್ಯಾರ್ಥಿಗಳು ಮತ್ತು ರೈತರು ಪರದಾಡುವಂತಾಗಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯವಾಗಿಯೇ ಪರಿಹರಿಸುವ 'ಪ್ರಜಾಸೇವಾ ಆಂದೋಲನ'ದಡಿ ಬಂಟ್ವಾಳ ತಾಲೂಕಿನ ಪ್ರಥಮ ಹೊಬಳಿ ಮಟ್ಟದ ಸಭೆಯನ್ನು ಕರಿಯಂಗಳ ಗ್ರಾಮದ ಪೊಲಾಲಿಯಲ್ಲಿ ಆಯೋಜಿಸಲಾಗಿದೆ.
ಕಡೂರು ಪಟ್ಟಣದಲ್ಲಿ ₹16 ಕೋಟಿ ಅಂದಾಜು ವೆಚ್ಚದ ನೂತನ ತಾಲೂಕು ಆಡಳಿತ ಸಂಕೀರ್ಣ 'ಪ್ರಜಾಸೌಧ' ನಿರ್ಮಾಣಕ್ಕೆ ಶಾಸಕ ಕೆ.ಎಸ್. ಆನಂದ್ ಶಂಕುಸ್ಥಾಪನೆ ನೆರವೇರಿಸಿದರು.
ಗೌರಿಬಿದನೂರು ತಾಲ್ಲೂಕಿನಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ತಾಲ್ಲೂಕು ಆಡಳಿತ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.