
Pulse of the Public
ಕಾಲ್ಪನಿಕ ಚಿತ್ರಶಹಾಬಾದ್ ನಗರಸಭೆ ಕಚೇರಿಗೆ ಶಾಸಕ ಬಸವರಾಜ ಮತ್ತಿಮೂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಂದೇ ದಿನದಲ್ಲಿ ೭೦ ಅಕ್ರಮ ಖಾತಾ ಮಂಜೂರಾತಿ ಮತ್ತು ವಾಹನ ಬಿಲ್ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಮೊದಲ 'ಪ್ರಜಾ ಸೇವಾ ಅಭಿಯಾನ'ಕ್ಕೆ ಹಾನಗಲ್ನ ಶ್ರೀ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಜವಳಿ ಮತ್ತು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಹಶೀಲ್ದಾರ್ ಕಚೇರಿಯಲ್ಲಿ ನಿರಂತರ ಸರ್ವರ್ ಸಮಸ್ಯೆಯಿಂದಾಗಿ ಜಾತಿ-ಆದಾಯ ಹಾಗೂ ಉತಾರ ದಾಖಲೆಗಳನ್ನು ಪಡೆಯಲಾಗದೆ ವಿದ್ಯಾರ್ಥಿಗಳು ಮತ್ತು ರೈತರು ಪರದಾಡುವಂತಾಗಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯವಾಗಿಯೇ ಪರಿಹರಿಸುವ 'ಪ್ರಜಾಸೇವಾ ಆಂದೋಲನ'ದಡಿ ಬಂಟ್ವಾಳ ತಾಲೂಕಿನ ಪ್ರಥಮ ಹೊಬಳಿ ಮಟ್ಟದ ಸಭೆಯನ್ನು ಕರಿಯಂಗಳ ಗ್ರಾಮದ ಪೊಲಾಲಿಯಲ್ಲಿ ಆಯೋಜಿಸಲಾಗಿದೆ.