ಟಿಬಿಝಡ್ನಲ್ಲಿ ₹1,033 ಕೋಟಿ ಪಾಲು ಖರೀದಿ ಒಪ್ಪಂದ: ಜಿಆರ್ಟಿ ಜ್ಯುವೆಲ್ಲರ್ಸ್ನಿಂದ ಓಪನ್ ಆಫರ್ ಚಾಲನೆ
162 ವರ್ಷಗಳ ಇತಿಹಾಸವಿರುವ ಟಿಬಿಝಡ್ ಕಂಪನಿಯ 74.12% ಪಾಲನ್ನು ₹1,033 ಕೋಟಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಜಿಆರ್ಟಿ ಜ್ಯುವೆಲ್ಲರ್ಸ್ ಸಾರ್ವಜನಿಕ ಶೇರುದಾರರಿಗೆ ಓಪನ್ ಆಫರ್ ಘೋಷಿಸಿದೆ.
