ವಿಶಾಖಪಟ್ಟಣದಲ್ಲಿ ಕೊಲಂಬೊ ಭದ್ರತಾ ಸಮಾವೇಶದ ಮೂರು ದಿನಗಳ ಸಾಗರ ಟೇಬಲ್-ಟಾಪ್ ಅಭ್ಯಾಸ ಮುಕ್ತಾಯ
ಹಿಂದೂ ಮಹಾಸಾಗರ ವಲಯದಲ್ಲಿ ಸಾಂಪ್ರದಾಯಿಕವಲ್ಲದ ಸಾಗರ ಬೆದರಿಕೆಗಳನ್ನು ಜಂಟಿಯಾಗಿ ಎದುರಿಸಲು ಕೊಲಂಬೊ ಭದ್ರತಾ ಸಮಾವೇಶದ ಅಡಿಯಲ್ಲಿ ಮೂರು ದಿನಗಳ ಟೇಬಲ್-ಟಾಪ್ ಅಭ್ಯಾಸವನ್ನು ವಿಶಾಖಪಟ್ಟಣದ ಈಸ್ಟರ್ನ್ ನೇವಲ್ ಕಮಾಂಡ್ ಉಸ್ತುವಾರಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
