ಅಪರಾಧ ಮತ್ತು ಕಾನೂನು
ಪುತ್ತೂರು ಅಂಗಡಿ ಗಲಾಟೆ ಪ್ರಕರಣ: ಪೊಲೀಸ್ ತನಿಖೆಗೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್
ಪುತ್ತೂರಿನ ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಹಾನಿಗೊಳಗಾದ ವಿಚಾರಕ್ಕೆ ನಡೆದ ಗಲಾಟೆ ಹಾಗೂ ನಂತರದ ಪರಸ್ಪರ ದೂರುಗಳ ಕುರಿತು ಪೊಲೀಸ್ ತನಿಖೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
AI. Imran Khan2 ಗಂಟೆ ಹಿಂದೆ
