ಎನ್ಬಿಎಫ್ಸಿ ಲೈಸೆನ್ಸ್ ಹಿಂಪಡೆಯುವ ಟಾಟಾ ಸನ್ಸ್ ಮನವಿ ತಿರಸ್ಕರಿಸಿದ ಆರ್ಬಿಐ: ಐಪಿಒಗೆ ಚಾಲನೆ ನೀಡಲು ಸೂಚನೆ
185 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸಮೂಹದ ಹಿಡುವಳಿ ಸಂಸ್ಥೆಯಾದ 'ಟಾಟಾ ಸನ್ಸ್' ತನ್ನ ಕೋರ್ ಇನ್ವೆಸ್ಟ್ಮೆಂಟ್ ಕಂಪನಿ ನೋಂದಣಿಯನ್ನು ಹಿಂಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿರಸ್ಕರಿಸಿದ್ದು, ಸಾರ್ವಜನಿಕವಾಗಿ ಪಟ್ಟಿಯಾಗುವುದನ್ನು ಕಡ್ಡಾಯಗೊಳಿಸಿದೆ.
