ದೇಶೀಯ ಯೂರಿಯಾ ಉತ್ಪಾದನೆಗೆ ಉತ್ತೇಜನ: 'ರಾಷ್ಟ್ರೀಯ ಯೂರಿಯಾ ಹೂಡಿಕೆ ನೀತಿ-2026'ಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅಂಕಿತ
ದೇಶದಲ್ಲಿ ಅನಿಲ ಆಧಾರಿತ ಯೂರಿಯಾ ಉತ್ಪಾದನಾ ಘಟಕಗಳ ಸ್ಥಾಪನೆಯನ್ನು ಉತ್ತೇಜಿಸಲು ಮತ್ತು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು 'ರಾಷ್ಟ್ರೀಯ ಯೂರಿಯಾ ಹೂಡಿಕೆ ನೀತಿ-2026'ಕ್ಕೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದೆ.
