ನಿಯಂತ್ರಣವಿಲ್ಲದ ಎಐ ಮಾನವಕುಲಕ್ಕೆ ಅಸ್ತಿತ್ವದ ಅಪಾಯ ಉಂಟುಮಾಡಬಹುದು: ಯುಎನ್ ಮಾನವ ಹಕ್ಕುಗಳ ಮುಖ್ಯಸ್ಥ ಎಚ್ಚರಿಕೆ
ನಿಯಂತ್ರಣವಿಲ್ಲದ ಕೃತಕ ಬುದ್ಧಿಮತ್ತೆ (ಎಐ) ಮತ್ತು ಸ್ವಾಯತ್ತ ಮಾರಕ ಆಯುಧಗಳು ಮಾನವಕುಲಕ್ಕೆ ಗಂಭೀರ ಅಸ್ತಿತ್ವದ ಅಪಾಯವನ್ನು ತಡ್ಡೊಡ್ಡಬಹುದು ಎಂದು ಯುಎನ್ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಎಚ್ಚರಿಸಿದ್ದಾರೆ.
