
Pulse of the Public
ಕಾಲ್ಪನಿಕ ಚಿತ್ರಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಎಚ್. ಹೊನ್ನೇನಹಳ್ಳಿ ಗ್ರಾಮದ ಯುವ ಹಾಕಿ ಕ್ರೀಡಾಪಟು ಎಚ್.ಎಸ್. ಮೋಹಿತ್, ೨೦೨೬ರ ಎಫ್ಐಎಚ್ ವಿಶ್ವಕಪ್ಗೆ ಭಾರತೀಯ ಸೀನಿಯರ್ ತಂಡದ ಗೋಲ್ಕೀಪರ್ ಆಗಿ ಆಯ್ಕೆಯಾಗುವ ಮೂಲಕ ತಾಲೂಕು ಹಾಗೂ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಶ್ರೀನಂದಿ ಶಾಲೆಯ ಅಂಗಳದಲ್ಲಿ ಗ್ರಾಮಾಂತರ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕುಸುಮ) ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ 22 ಶಾಲೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.