ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್: ಬಂಟ್ವಾಳದ ಗ್ಲಾಡಿಸ್ ಪಾಯಿಸ್ಗೆ ಎರಡು ಪದಕಗಳ ಗರಿ
ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಬಂಟ್ವಾಳದ ನಿವೃತ್ತ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ತ್ರಿಪಲ್ ಜಂಪ್ನಲ್ಲಿ ಬೆಳ್ಳಿ ಹಾಗೂ ೨೦೦ ಮೀ. ಹರ್ಡಲ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
