ವಿಚಾರಣಾಧೀನ ಕೈದಿಗೆ ವಿಶೇಷ ಆತಿಥ್ಯ: ಮಂಡ್ಯ ಜೈಲು ಹಾಗೂ ಮಿಸ್ಮ್ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಪ್ರಕರಣ
ಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಮಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಸೇರಿದಂತೆ 10 ಸರ್ಕಾರಿ ನೌಕರರ ವಿರುದ್ಧ ವಿಚಾರಣಾಧೀನ ಕೈದಿಗೆ ಅನಧಿಕೃತವಾಗಿ ಆಸ್ಪತ್ರೆ ದಾಖಲಾತಿ ಹಾಗೂ ವಿಶೇಷ ಸೌಲಭ್ಯ ನೀಡಿದ ಆರೋಪದ ಮೇಲೆ ಉಪ ಲೋಕಾಯುಕ್ತ ಪ್ರಕರಣ ದಾಖಲಿಸಿದೆ.
